ನಿನಗಾಗಿ
ನಿನಗಾಗಿ ಕಾದಿದೆ ಮನ
ತೊರೆದು ಬಾನೀ ಮೌನ
ಒಂಟಿಯಾಗಿದೆ ಜೀವನ
ಮನಸ್ಸಲ್ಲಿ ನಿನ್ನದೇ ಧ್ಯಾನ
ಮರೆಯಲಾಗುತ್ತಿಲ್ಲ ನಾ ನಿನ್ನ
ಓ ನನ್ನ ಮುದ್ದು ಚಿನ್ನ
ನೀನೇ ನನ್ನ ಪ್ರಾಣ
ಮರೆಯದಿರು ಈ ಹ್ರದಯವನ್ನ
ಈ ಪ್ರೀತಿ ಗೇ ನೀ ನೇ ಕಾರಣ
ಕೊನೆಗೊಳಿಸು ನನ್ನ ನೋವನ್ನ
ಮಂಜು
- ಮಂಜುM
24 Jan 2017, 06:53 pm
Download App from Playstore: