ಹುಡುಗಿ

ಹುಡುಗಿ ಒಂದು ಸಾಗರದ ಅಲೆ

ಪ್ರೀತಿ ಎಂಬುದು ಅವಳು

ಬೀಸುವ ಬಲೆ

ಆ ಬಲೆಯಲ್ಲಿ

ಸ್ಸಿಕ್ಕರೆ ಹುಡುಗರು

ಸಜೀವ ಕೊಲೆ

ನೆನಪಿರಲಿ ಅದು

ಹುಡುಗಿಯರ ಕಲೆ

ಮಂಜು

- ಮಂಜುM

24 Jan 2017, 07:19 pm
Download App from Playstore: