ನನ್ನ ಮುದ್ದಿನ ತಂಗಿ

ರೂಪದ ಪ್ರತಿರೂಪ ನನ್ನ ಮುದ್ದಿನ ತಂಗಿ ನೀನು,
ಬಲು ಅಪರೂಪದ ಮುತ್ತಿನ ಅಣ್ಣ ನಾನು,
ನೀನು ಎಷ್ಟೇ ದೊಡ್ಡವಳಾದರೂ ನನ್ನ ಪುಟ್ಟ ನೀನು,
ಆದರೆ ಬಲು ತುಂಟದ ಮಾತು ಆಡುತ್ತಲೇ ಇರುವೆ ನೀನು,
ಮನಸ್ಸೇಕೆ ಮಗುವೆ ನೀನು,
ಹಾಗಂತ ಅಳಬೇಡ ನೀನೆಂದು,
ನಿನ್ನ ನಗುವಿನ ಪ್ರತಿರೂಪ ಈ ಅಣ್ಣನು,
ನೀ ನಕ್ಕರೆ ನಿನ್ನ ಪ್ರತಿರೂಪ ಈ ಅಣ್ಣನು ನಗುವುದು,
ಅತ್ತರೆ,ನಿನ್ನ ಪ್ರತಿರೂಪ ಈ ಅಣ್ಣ ವಿರೂಪವಾಗುವುದು.

- ಮುತ್ತು

25 Jan 2017, 08:19 pm
Download App from Playstore: