ಚಂದಿರ
ನಕ್ಷತ್ರ ಮಂಡಲಕ್ಕೆ ರಾಜ ನೀನು .
ರಾತ್ರಿಯ ಲೋಕಕ್ಕೆ ಒಡೆಯ ನೀನು .
ತಮ್ಪದ ತಂಗಾಳಿಗೆ ಸ್ಪೂರ್ತಿ ನೀನು .
- ಚುಕ್ಕಿ
25 Jan 2017, 08:36 pm
Download
App from Playstore: