ಕನಸಿನ ಹುಡುಗಿ
ಚಂದ್ರನ ಹೊಳಪಲಿ
ನಿನ್ನ ನಗುವ ಕಂಡೆ..
ಸಮುದ್ರದ ಅಲೆಯಂಗೆ
ನಿನ್ನ ಬರುವಿಕೆಗೆ ಕಾದೆ...
ನೀ ಬರಲಿಲ......
ನಿನ್ನ ನೆನಪುಗಳು ಮಾತ್ರ,
ನನ್ನ ಮನದ ಗೂಡಿನಲಿ,
ಬೆಚ್ಚಗೆ ಕುಳಿತಿದೆ.......
ಕನಸಿನ ಹುಡುಗಿ
- ತೇಜಸ್
26 Jan 2017, 10:58 am
Download
App from Playstore: