ನಾ ಕಂಡ ಕನಸು ನನ್ನ ವಳ ನೆನಪಲ
ಕಂಡ ಕನಸು ಕೈಗೂಡದೆಂದು.ಕನಸು ಕಾಣುವುದ ಬಿಡಲಿಲ್ಲ ನಾ.!
ನನ್ನ ಪ್ರೀತಿ ನೀನು.ನೀ ಸಿಗದೇ ಹೋದರೇನಂತೆ.?
ನಾ ನಿನ್ನನು ಪ್ರೀತಿಸುವುದ ಮರೆತಿಲ್ಲ.ಈ.ಮೆದುಳಿಗೆ ಮರೆವುಂಟೆ ಹೊರತು.!
ಪ್ರತಿ ಕ್ಷಣ ಬಡಿಯುವ .ಈ .ಪುಟ್ಟ ಹೃದಯಕ್ಕಲ್ಲ.
ಒಲವೇ ನೀನೆಲ್ಲಿರುವೇ.?
ಪ್ರಾಣ ಉಳಿಸೋ ಕಾಯಿಲೆಗೆ.ಪ್ರೀತಿಯೆಂದೆನ್ನಬಹುದೇ.?
- Mallikarjun
31 Jan 2017, 07:49 am
Download App from Playstore: