ಪ್ರೀತಿಯ ಆರಾದನೆ

ಕಣ್ಮುಚಿದರೆ ನೀ ನನ್ನ ಕನಸಿನಲ್ಲಿ 
ಕಣ್ ಬಿಟ್ಟರೆ ನೀ ನನ್ನ ನೆನಪಿನಲ್ಲಿ 
ನನ್ನೋಳಗೆ ನಾನಿಲ್ಲ ನೀನೇ ನನ್ನಲ್ಲಿ
ಕಣ್ಮುಂದೆ ಬರುವೆ ನೆನೆದಲ್ಲಿ
ಅಳಿಯದು ನಿನ್ನ ಚಿತ್ರ  ನನ್ನ ಮನದಲ್ಲಿ
ಇರುವ ಬಯಕೆ ಗೂಡು ಕಟ್ಟಿ ನಿನ್ನ ಮನಸಲ್ಲಿ

ಅನಿಸುವಾಗಲೇಲ್ಲಾ ನಾ ಮುಟ್ಟುವೆ ನನ್ನ ಹ್ರುದಯವನ್ನಾ
ನಿನ್ನ ನೆನೆದು ಮರೆಯುವೆ ನನ್ನನೆ ನಾ
ನಿನ್ನ ಪ್ರೀತಿಯ ಆರಾದನೆ ಮಾಡಿದೆ ನನ್ನ ಮನ
ಅದ ಬಿಚ್ಚಿ ಹೇಳಲಾರದೆ ಮೂಡಿದೆ ನೂರು ಕವನ

- ರಾಜೇಶ್

31 Jan 2017, 01:27 pm
Download App from Playstore: