ಹ್ರದಯ ದೂರ

" ಮರಿಬೇಕು ಅನ್ಕೋತ್ತಿನಿ ಆದರೆ ಮನಸ್ಸು
"
" ಓಪೋಲ್ಲ ದೂರ ಆಗ್ಬೇಕು ಅನ್ಕೋತಿನಿ ಆದರೆ "

" ನೆನಪುಗಳು ಕೆಳೋಲ್ಲ ಪ್ರೀತಿಸ ಬಾರದು ಅನ್ಕೋತ್ತಿನಿ "

" ಆದರೆ ಹ್ರದಯ ಬಿಡೋಲ್ಲ "


ಮಂಜು

- ಮಂಜುM

31 Jan 2017, 08:07 pm
Download App from Playstore: