ನಕ್ಷತ್ರಗಳು-೨೩

ಬಾನ ಕೋಟಿ
ನಕ್ಷತ್ರಗಳ ಬೆಳಕನ್ನು
ನಿನ್ನ ಕಣ್ಣಕೋಟಿ
ಯಿಂದ-- ನನ್ನೆದೆಗಿಳಿಸಿ
ಬೆಚ್ಚಗಾಗಿಸು!
ಉಸಿರಾಗಿಸು!
ಆ ಮೇಲೆ
ತಂಪಾಗಿಸು!!

***********************ಪದ್ಯಾಣ.

- padyana

31 Jan 2017, 10:19 pm
Download App from Playstore: