ಪ್ರೀತಿ ಕುರುಡು

ಪ್ರೇಮಿಗಳಿಬ್ಬರು ನಿರ್ಧರಿಸಿದರು ಸಾಯುವುದೆಂದು
ಹತ್ತಿ ನಿಂತರು ಬೆಟ್ತವೊಂದು
ಹುಡುಗ ಜಿಗಿದನು ಮೊದಲು
ಕಣ್ಣ ಮುಚ್ಚುತ ಹಿಂದೆ ಸರಿದು
ಹುಡುಗಿ ಹೇಳಿದಳು "ಪ್ರೀತಿ ಕುರುಡು" ಎಂದು
ಗಾಳಿಯಲ್ಲಿ ತೇಲುತ್ತಿದ್ದ ಹುಡುಗ
ಪ್ಯಾರಾಚೂಟ್ ಬಿಚ್ಚುತ ಹೇಳಿದ
ಪ್ರೀತಿಗೆ ಸಾವಿಲ್ಲ ಎಂದು!!!

- ಕುಮಾರ ಸಿದ್ದರಾಜ

01 Feb 2017, 07:18 pm
Download App from Playstore: