ನಿಜವಾದ ಪ್ರೀತಿ
ನಿಜವಾದ ಪ್ರೀತಿ ಎಂಬುವುದು
ಕೇವಲ ಪಡೆವುದಲ್ಲ,
ಕೊಡುವುದು ಮತ್ತೆ ಕ್ಷಮಿಸುವುದು
ನಿಜವಾದ ಪ್ರೀತಿ ಎಂದರೆ
ಕೇವಲ ಪ್ರೇಮಿಗಳ ದಿನದಂದು
ಗುಲಾಬಿ ಹೂಗುಚ್ಚ ಕೊಡುವುದಲ್ಲ
ಇನ್ನುಳಿದ 364 ದಿನಗಳಲ್ಲೂ
ನೋವು ನಲಿವಿಗೂ ಸ್ಪಂದಿಸುವುದು
- ಕುಮಾರ ಸಿದ್ದರಾಜ
01 Feb 2017, 07:57 pm
Download App from Playstore: