ಕನ್ನಡ ಶಾಯರಿ

ಜೀವನದ ಪಯಣ ತುಂಬ ದೊಡ್ಡದು ಗೆಳೆಯಾ
ಸ್ನೆಹಕ್ಕಾಗಿ ಹುಡುಕು
ಹೃದಯವಂತರು ಸಿಗಲಿ, ಸಿಗದಿರಲಿ
ನಿನ್ನ ಪ್ರಯತ್ನ ನೀ ಮುಂದುವರೆಸು
"ತಾಜ್" ಕಟ್ಟುವ ಸಾಹಸಕ್ಕೆ ಕೈ ಹಾಕಬೆಡಾ
ಬೀದಿಗೆ ಬಂದು ಬಿಡುವೆ
ಆದರೆ ಹೋದ ಕಡೆಯಲ್ಲ
ಮುಮ್ತಾಜ್ ಗಾಗಿ ನೀ ಹುಡುಕು.....

- ಕುಮಾರ ಸಿದ್ದರಾಜ

01 Feb 2017, 08:13 pm
Download App from Playstore: