ಸದಾ ನಿನ್ನ ಕಣ್ಣಲಿ ನನ್ನ ಬಿಂ

ಜೊತೆ ನೀನಿರಲು ಭಯವಿಲ್ಲ ನನಗಿಂದು
ನಿನಗಾಗಿ ನಾನಿರುವೆ ಎಂದೆಂದೂ...
ನಮ್ಮ ಬದುಕಿನ ಪ್ರಯಾಣ ಕೊನೆಯಾಗದರಲಿ ಮುಂದೆಂದೂ...

ಸಾಗುತ್ತಿರಲಿ ನಮ್ಮ ಜೀವನ ಹೀಗೆ ಖುಷಿಯಿಂದ
ನೋವನ್ನು ದೂರಮಾಡುವ ನಮ್ಮ ಬದುಕಿಂದ..
ನಗುನಗುತ್ತಾ ಬದುಕೋನ ಆನಂದದಿಂದ..

- ನಮಿತ ಗಟ್ಟಿ

02 Feb 2017, 05:21 pm
Download App from Playstore: