ಮನಸು ಮಗುವಿನಂತೆ ನಿರ್ಮಲ
"ಮನಸು ಮಗುವಿನಂತೆ ನಿರ್ಮಲ"
ಇದರ ನಿರ್ಧಾರ ಸದಾ, ಅಚಲ
ಇದು ಹೂವಿನಂತೆ, ಮ್ರುದು ಮತು ಕೋಮಲ
ಸಹಿಸದ ಕಠಿಣ, ಪದಗಳು ಅಳಲ
ಅರ್ಥ ಮಾಡಿಕೊಂಡರೆ, ಜೀವನ ಸಬಲ
ಲಿಂಗರಾಜ್,
- lingaraj
02 Feb 2017, 09:27 pm
Download
App from Playstore: