ಕನ್ನಡ ಶಾಯರಿ

ಬೇಸರ ಮೂಡುವ ಮುನ್ನ ನಿನ್ನ ನಗು ಮುಖದಲ್ಲಿ
ನನ್ನ ಕಣ್ಣು ಕುರುಡಾಗಾಲಿ
ನನ್ನಲ್ಲಿ ನಿನಗೆ ಕೋಪ ಉಂಟಾಗುವ ಮೊದಲೇ
ನನ್ನ ಉಸಿರು ನಿಂತು ಹೋಗಲಿ
ನನ್ನಿಂದ ನಿನಗೆ ನೋವಾಗಿದೆ ಏಂದರೆ
ನಿನ್ನಿಂದ ನಾನಷ್ಟೆ ಅಲ್ಲ, ನನ್ನ ನೆನಪು ದೂರಗಲಿ.

- ಕುಮಾರ ಸಿದ್ದರಾಜ

03 Feb 2017, 08:29 pm
Download App from Playstore: