ಕನ್ನಡ ಶಾಯರಿ

ನಿನಗಿಂತ ಮೊದಲು ಈ ಲೋಕದಿಂದ ನಾನು ಹೋಗುವೆ
ಆಕಾಶದಾಚೆಗೆ ನಿನಗಾಗಿ ಸುಂದರ ಮನೆಯ ಕಟ್ಟುವೆ
ಅಲ್ಲಿ ನಮ್ಮಿಬ್ಬರ ಮಧುರ ನೆನಪುಗಳ ಚಿತ್ತಾರ ಬಿಡಿಸುವೆ
ನಿನ್ನ ಬರುವಿಗಾಗಿ ಹೃದಯ ಹಾಸಿ ಕಾಯುವೆ.

- ಕುಮಾರ ಸಿದ್ದರಾಜ

03 Feb 2017, 08:41 pm
Download App from Playstore: