ನಕ್ಷತ್ರಗಳು-೨೫.

ನಕ್ಷತ್ರಗಳು
ಕಣ್ಣು ತೆರೆದು
ರೆಪ್ಪೆ ಮಿಟುಕಿಸುವ
ಹೊತ್ತು
ಈ ನೆಲದ
ಕಣ್ಣು
ಕತ್ತಲ ರೆಪ್ಪೆಯೊಳಗೆ
ಬಂದಿ!

************
************* ಪದ್ಯಾಣ.

- padyana

03 Feb 2017, 09:50 pm
Download App from Playstore: