"ಮನುಷ್ಯ ತನ್ನ ಮನಸಿನ,

"ಮನುಷ್ಯ ತನ್ನ ಮನಸಿನ, ಬಾವನೆಯಲ್ಲಿ "
ಬಾಳುತಿಹನು, ಸಮಾಜವ ದೂಷಿಸುತಲಿ,
ತನ್ನನೇ ತಾನರಿಯ, ಪರರಿಗೆ ಭೋದಿಸುತಲಿ
ಮಾನವತೆ ಬಿಂಬಿಸುತ, ಬಾಳುವನು ಅಸ್ಪಶ್ಯತೆಯಲಿ. ......

lingaraj b

- lingaraj

05 Feb 2017, 07:49 pm
Download App from Playstore: