ನಿನ್ನ ನೋಡೋ ಕಣ್ಣುಗಳು ಎಷ್ಟ

ನಿನ್ನ ನೋಡೋ ಕಣ್ಣುಗಳು
ಎಷ್ಟು ಪುನ್ಯ ಮಾಡಿದೆಯೋ
ನೀನೆ ಬಂದು ನಿಂತಿರಲು
ಯಾಕೆ ಬೇರೆ ಕನಸುಗಳು

- Prashant Omkar

05 Feb 2017, 09:59 pm
Download App from Playstore: