ಜೊತೆಗಾತಿ

ಜೀವನದ ಒಂಟಿ ದಾರಿಯಲಿ
ನನ್ನ ಜೊತೆಯಾಗಿ ಬಾ ಜೊತೆಗಾತಿ
ಜೀವನದ ಹಾದಿಯಲಿ
ಕಡೆತನಕ ಕಣ್ಣಾಗಿರುವೆನು ಜೊತೆಯಲಿ......................

- ಸುಬ್ರಹ್ಮಣ್ಯ ಶಾಸ್ತ್ರಿ

06 Feb 2017, 12:08 am
Download App from Playstore: