ರವಿ
ನನ್ನ ನಿನ್ನ ಸಂಬಂದ
ಬೆಲೆ ಕಟ್ಟಲಾಗದ ಅನುಬಂದ
ನಮಿಬ್ಬರ ಅನುರಾಗದಿಂದ
ಬಂದೆ ನೀ ಕಂದ
ನೀ ಬಂದ ದಿನದಿಂದ
ತಂದೆ ನಮಗಾನಂದ
ಕಂದ ನೀ ನಗುತಿರೆ ಚಂದ
vanishree
- Vanishree c p
06 Feb 2017, 12:50 am
Download
App from Playstore: