ನನ್ನವಳು ರೀ..

ಸೃಷ್ಟಿಯೇ ನಾಚುವ ಸುಂದರಿ....
ಆಕೆಗಾಗಿ ಕಾದಿದೆ ನನ್ನ ಮನಸೆಂಬ ಅಂಬಾರಿ....
ಎಲೈ! ನನ್ನ ಪ್ರೀತಿಯ ಪೋರೀ....
ಮಾತೆಯ ನಂತರ ನೀನೆ ನನ್ನ ಪ್ರೀತಿಯ ಪರಿ....
ನಿನ್ನತ್ತ ನುಗ್ಗುತಿದೆ ನನ್ನ ಮನಸೆಂಬ ಹೋರಿ....
ಅದಕ್ಕೆ ಅಭ್ಯಾಸವಾಗಿದೆ ನಿನ್ನ ಗುಲಾಮಗಿರಿ....
ಅದಕ್ಕೆ ನೀ ತಿಳಿಹೇಳು ಸಂಬೋದಹಿಸಿ 'ಮರಿ'....
ನಾನಾಗುವೆ ನಿನ್ನ ಪ್ರೀತಿಯ ರಾಯಭಾರಿ....

- ದರ್ಶನ

06 Feb 2017, 12:12 pm
Download App from Playstore: