ಸುಟ್ಟು ಹೋದಾಳು....

ಹಿಗೇಕೆ ನೋಡುವೆ ಅವಳನು
ದಿಟ್ಟ ಕಣ್ಣಿನಲಿ
ಅವಳೋ ಸ್ವರ್ಗದಿಂದಿಳಿದ ರಂಬೆˌ
ಕರ್ಪೂರದ ಗೊಂಬೆˌ
ಸುಟ್ಟು ಹೋದಾಳೀನಿನ್ನ ನೋಟದ ಬಾಣಕೆ...!

- ಪಿ ಅನಿ...

06 Feb 2017, 12:48 pm
Download App from Playstore: