ಗಾಳಿ ಗೋಪುರ...

ಅವರಿವರು ಎನೆಂದರೇನು
ನಿನೀದ್ದರೆ ಸಾಕೆಂದುಕೊಂಡಿದ್ದೆ...
ತಂಗಾಳಿಯಂತೆ ಬಂದ ನೀನು,
ಬಿರುಗಾಳಿಯಂತಾಗಿ ಹೋದೆ...
ನನ್ನ ಮನಸೆಂಬ ಹಂದರವಾಯ್ತು ಗಾಳಿ ಗೋಪುರ....
ಪಿ ಅನಿ
9-2-17

- ಪಿ ಅನಿ...

09 Feb 2017, 12:01 pm
Download App from Playstore: