ಉತ್ತರ

ಓ ಚೆಲುವೆ
ನಾ ಕೇಳುವ ಪ್ರಶ್ನೆಗೆ ಉತ್ತರ ನೀಡೆ
ನೀಡುವ ಉತ್ತರ ನನಗಾಗಿರಲಿ
ಚೆಲುವೆ ಕೊಡು ನೀ ಉತ್ತರವ...
ಚೆಲುವೆ ನೀ ಹೀಗೆ ಮೌನಿಯಾದರೆ
ನನ್ನ ಪ್ರಶ್ನೆಗೆ ನನ್ನನ್ನೇ ಉತ್ತರವಾಗಿಸಬೇಡ ಓ ಚೆಲುವೆ

- ಸುಬ್ರಹ್ಮಣ್ಯ ಶಾಸ್ತ್ರಿ

09 Feb 2017, 04:22 pm
Download App from Playstore: