ಸುಮ್ಮನೆ ಬಂದವನೆ

ನಿನ್ನ ಕನಸು
ಕಾಣುವ
ನನ್ನ ಮನಸು

106 ಪ್ರಯನ್ನಗಳಿಗೆ
ಕರಗದ ನಿನ್ನ
ಮುನಿಸು

ನೀ ಕದ್ದು ಹೊಯ್ದ
ನನ್ನ ಸಂತಸ
ಮರಳಿಸು

ನನಗೀಗ ಒಲ್ಲದ
ಊಟ, ನೀ
ಬಂದು ತಿನಿಸು

ನನ್ನ ಹೃದಯದ
ಪಿಸು-ಪಿಸು
ನೀ ಆಲಿಸು

ಬಂದೆನ್ನ ಸಂತೈಸು.‌‌‌‌‌...‌.

vanishree

- Vanishree c p

09 Feb 2017, 06:58 pm
Download App from Playstore: