ನಿನ್ನುಸಿರೆ ನನ್ನುಸಿರು...
ನನ್ನ ಹೃದಯದ ಮಿಡಿತ ನೀನು
ನೀನಿಲ್ಲದೆ ಬದುಕಲಾರೆನು ನಾನು ..
ಮುಗ್ಧ ಮನಸ್ಸಿನ ಹೃದಯ ನಿನ್ನದು
ಕಾಡಿಸಿ ಪ್ರೀತಿಸುವ ಮನಸ್ಸು ನನ್ನದು
ನನಗಾಗಿ ಉಸಿರಾಡುವ ಉಸಿರು ನಿನ್ನದು
ನಿನ್ನುಸಿರೆ ನನ್ನುಸಿರು ಎನ್ನುವ ಜೀವ ನನ್ನದು...!!!
- Pb
12 Feb 2017, 07:05 am
Download App from Playstore: