.......... ಸುಭದ್ರಾ-ಕೃಷ್ಣ.

ಯಾರಿವಳು ನನ್ನ ಹಿಂದೆ ಬಂದವಳು
ನನ್ನ ನೋಡಿ ಕಲಿತವಳು
ದೊಡ್ಡವನೆಂಬ ಸ್ಥಾನ ಕೊಟ್ಟಳು
ರಕ್ಷಣೆಗೆ ರಾಖಿ ಕಟ್ಟಿದಳು...
ಇವಳೆ ತಂಗಿ ಅಂತಾದಳು.

ಇವ್ಳ ಮುಗ್ದಮನಸು ಕನ್ನಡಿ
ಅದುವೆ ಬದುಕಿಗೆ ಮುನ್ನುಡಿ
ಜೊತೆ ಅಣ್ಣ ಇರುವ
ಡ್ವೊಂಟ್ವರಿ..... ನಗುತಿರು...

ತಾಯಿ ಬೇರೆ ಆದರು
ಅಣ್ಣನೆಂದು ಕರೆದಳು
ಸುಭದ್ದ್ರೆ ಬೇರೆ ಆದರೂ
ಶ್ರೀ ಕೃಷ್ಣನ ತಂಗಿ ಆದಳು...
ಈ ಭಾಂದವ್ಯಕೆ ನಲೆಯೆ
ಇವರು......
ಪಿ ಅನಿ
13-2-17

- ಪಿ ಅನಿ...

13 Feb 2017, 10:41 am
Download App from Playstore: