ಭಗವಂತ
ಗುಣದಿಂದ ಗುಣಿಸಿದರೆ ಗುಣವಂತ
ಭಾವನೆಗಳಿಂದ ಭಾಗಿಸಿದರೆ ಭಾಗ್ಯವಂತ
ಹಣದಿಂದ ಕೂಡಿಸಿದರೆ ಸಿರಿವಂತ
ಇದ್ದದ್ದನ್ನು ಕಳೆದರೆ ಸಾಲವಂತ.
ಇವರೆಲ್ಲರನ್ನೂ ಗುಣಿಸಿ ಭಾಗಿಸಿ ಕೂಡಿಸಿ ಕಳೆಯುವವನು
....." ಭಗವಂತ".......
- ರಾಜೇಶ್
13 Feb 2017, 10:51 am
Download
App from Playstore: