ಹೇಳಲಾಗದ ಮಾತು

ನೀನು ನಂಗೆ ಸಿಗಲ್ಲ
ನಾನು ನಿನ್ನ ಬಿಡಲ್ಲ
ನಾನು ನಿಂಗೆ ಇಷ್ಟಾ ಇಲ್ಲಾ ಅಂತ ನಂಗೊತ್ತು
ಆದ್ರೆ ನೀನಂದ್ರೇ ನನಗಿಷ್ಟಾ ಕಣೇ
ಮಾಡಿದ ಪ್ರೀತಿನ ಮರೆಯೋಕೆ
ನನ್ನಿಂದಾಗ್ತಿಲ್ಲಾ ಕಣೆ
ನಾ ನಿನ್ನ ಎಷ್ಟು ಪ್ರೀತಿಸ್ತೀದಿನಂದ್ರೇ..
ಮಜುನು ಆ ಲೈಲಾನ ಎಷ್ಟ ಪ್ರೇತಿಸ್ತಿದ್ನೋ
ಅದಕ್ಕಿಂತ ಹೆಚ್ಚಾಗಿ ನಾ ನಿನ್ನ ಪ್ರೀತಿಸ್ತಿದಿನಿ ಕಣೆ
ಆದರೆ ಹೇಳೋಕಾಗ್ತಿಲ್ಲಾ ಅಷ್ಟೆ

- ದಯಾನಂದ

20 Jun 2015, 04:11 am
Download App from Playstore: