#ಆ ದಂಡೇ ಈ ದಂಡೇ ನಡುವಲ್ಲಿನಿ
===========================
ಇದೋ ಪ್ರೀತಿ ಅದೋ ಪ್ರೇಮ
ಇದನೆರಡು ಗೆದ್ದರೆ ನನ್ನಗಿದು ಬಲ
ಪ್ರೀತಿಯ ಹೊಲದಲ್ಲಿ ಪಸಲೂ ಗಳಿಸುವ
ಛಲ
ಪ್ರೇಮದ ಹೊಳೇಯಲಿ ಈಜುವಬ್ಬರ
ಪ್ರೀತಿಯ ಗಳಿಸುವ ಬರದಲ್ಲಿ ಸೋತೆನೆಂಬ್ಬ ಬಯ
ಸೋತ ಗಳಿಗೆಯಲ್ಲಿ ಬಯಸದೆ ಬಂದ ಪ್ರೇಮದಾಗಮನ
ಇದೋ ಪ್ರೀತಿ ಅದೋ ಪ್ರೇಮ
ಇದನೆರಡು ಜಯಿಸಿದರೆ ಕುಣಿಯುವುದು ನನ್ನೆದೆಯ ಮನ
ಮರುಗಳಿಗೆ ಮುಡಿತು ಪ್ರೀತಿಗೆ ಒಲವಿನ ಛಾಯಾ
ಒಲವಿಗಿದೆ ಪ್ರೀತಿಯಾ ಮೆಲೆ ಒಲವುಗಳ ಕಮಲ್
ಪ್ರೇಮಕಿದೆ ಒಲವಿನ ಮೆಲೇ ಪ್ರೇಮಾದಾಮಲ
ಇದೋ ಪ್ರೀತಿ ಅದೋ ಪ್ರೇಮ
ಇದನೆರಡು ಜಯಿಸಿದರೆ ಕುಣಿಯುವುದು ನನ್ನೆದೆಯ ಮನ
ತಿರಬೋಕಿ ತ್ರಿಕೋನದಾಟದಲ್ಲಿ ಸಿಲುಕಿ
ಆ ಮುಲೇ ಈ ಮುಲೇ ಗೆರೆ ಎಳೆದು
ಗರಿದುಂಬಿಸೋ ಬಲವೋ ಅಬಲ
ಬಣ್ಣಗಳ ಚಿಮುಕಿಸಿ ಬಾಳೆಂಬ್ಬ
ಮಡಿಕೆಯ ತು0ಬಿಸೋ ಛಲ.
ಇದನೇರಡು ಸೆರೆ ಹಿಡಿದು ಕುಡಿಸಿ
ಮನಸುಗಳ ಸೆರಿಸೋ ಅಬಲ ..
ಇವೇ ನನ್ನೆದೆಯ ಪ್ರೀತಿಯ ಮೋಕ್ಷಕ್ಕೆ ಮೂಲ
ಬಲ ,ಅಬಲ,ಪ್ರಬಲ,ಪ್ರ(ದೀಪ)
ಇದುವೇ ಮನುಜನ ಕುಲ
ಇದೋ ಪ್ರೀತಿ ಅದೋ ಪ್ರೇಮ
ಇದನೆರಡು ಬಯಸಿ ಮನದ ಮನೆಯಲ್ಲಿ ಗೇದ್ದೇನೆಂಬ ಅಬ್ಬರ
✍
- ಪ್ರದೀಪ.ಮ.ಪಾಡಮುಖೆ
14 Feb 2017, 12:29 am
Download App from Playstore: