ಮಾರಿ ಹಬ್ಬ
ನನ್ನನ್ನು ಅಗಲಿದ
ನೀನು ಇದೆ ಜಾಗ.
ಬಂದು ನಿಂತಿರುವೆ ನಾ
ಕೋಪದೊಳಗಿನ
ಕೆಲವು ನೆನಪುಗಳೊಂದಿಗೆ!!
ಹತ್ತಿರ ಬಂದರೆ ಇದೆ
ನಿನಗೆ ಮಾರಿ ಹಬ್ಬ!
- ಕರಣ್ ಗಾವಡಾ
15 Feb 2017, 12:41 pm
Download
App from Playstore: