ಸ್ನೆಹ

ಸ್ನೆಹ ದೇವರು ಕೊಟ್ಟ ವರ
ದೂರ ಮನುಷ್ಯರಿಟ್ಟ ಅಪಸ್ವರ.
ಇಂತಹ ಒಂದು ಸುoದರ ಸoಭಂದಕ್ಕೆ
ಎಷ್ಟೆಲ್ಲ ಕಷ್ಟಗಳು ?

ಎರಡು ಜೀವಗಳು ಎಂದಿಗೂ
ಸ್ನೆಹಿತರಾಗಿರ ಬಾರದೇ ?
ಅನುಮಾನವೇಕೆ ಆತಂಕವೇಕೆ
ನೋಡುವವರ ಕಣ್ಣಲ್ಲಿ ......?

- ಚುಕ್ಕಿ

15 Feb 2017, 04:21 pm
Download App from Playstore: