ಮನಸ್ಸು

ಬೆಳಗಿನ ಇಬ್ಬನಿಯಂತೆ ಮನಸ್ಸು...
ಅರಳಿದ ತಾವರೆಯಂತೆ ಸೂಗಸು...
ಕಷ್ಟ ಎಂದಾಗ ಮಂಜಿನಂತೆ ಕರಗುವುದೂ...
ಖಷಿಯಾದಾಗ ಚಿಟ್ಟೆಯಂತೆ ಜಿಗಿಯುವುದು...

ಹರೆಯದ ವಯಸ್ಸಿನಲ್ಲಿ ನೂರೆಂಟು ಕನಸು...
ಕನಸಿನ ತುಂಬೆಲ್ಲಾ ನಿನ್ನದೆ ಸೊಗಸು...
ಕಂಡ ಕನಸೆಲ್ಲಾ ನನಸಾಗಲಿ ಮುಗ್ಧ ಮನಸ್ಸಿಗೆ ಎಂದು ನೋವಾಗದಿರಲಿ...

- chinmayi

27 Feb 2017, 02:34 pm
Download App from Playstore: