ಕನ್ನಡ ಪ್ರತಿಜ್ನೆ
ನಿಸರ್ಗದ ಮಡಿಲಲ್ಲಿ
ಅಮ್ಮನ ಮಮತೆಯಲ್ಲಿ
ಬಂದು-ಭಾಂದವರಒಡನಾಟದಲ್ಲಿ
ಕರುನಾಡ ತಾಯ್ನಾಡಲ್ಲಿ
ಕಾವೇರಿಯ ತಾಣದಲ್ಲಿ
ಕನ್ನಾಡಂಭೆಯ ಕಣ್ಣರೆಪ್ಪೆಯ
ಕರುನಾಡ ಕುಡಿನೋಟವನ್ನು
ಪಸರಿಸೋಣ,ಹಾಡಿ ಹೋಗೋಳನ.
- Lohith kumar uppara
27 Jul 2015, 04:01 pm
Download
App from Playstore: