ಭೂಮಿಯ ತಾಪ
ಎಲೇ ಮಾನವ ಹೆಚ್ಚಾಯಿತು ನಿನ್ನ ಪಾಪ,
ಪ್ರಾಣಿಗಳ ಮೇಲೇಕೆ ನಿನ್ನ ಕೋಪ,
ಗಿಡಮರ ನೆಲಕ್ಕುರುಳಿಸುವೆ ನಿನಗಿಲ್ಲ ಪಶ್ಚಾತ್ತಾಪ,
ಪರಿಣಾಮ ನೋಡು ಏರುತಿದೆ ಭೂಮಿಯ ತಾಪ,
ಇದು ಆ ಪ್ರಕೃತಿ ದೇವಿ ನೀಡಿದ ಶಾಪ...ಶಾಪ.
ಗಿಡಮರಗಳ ಬೆಳೆಸಿ,
ಪ್ರಾಣಿ ಪಕ್ಷಿಗಳ ಉಳಿಸಿ.
- ರವೀಂದ್ರಬಾಪೂರ(GNL)
28 Feb 2017, 01:01 pm
Download App from Playstore: