ಇಷ್ಟವಿಲ್ಲದ ಜೀವನ
ಇಷ್ಟವಿಲ್ಲದ ಜೀವನ
ಕಷ್ಟವಾದ ಬಂದನ.
ಪ್ರತಿಕ್ಷಣ ಇತರರಿಗಾಗಿ
ಯಾಕಿಂತಾ ದುಸ್ಥಿತಿ.
ಇದು ನನ್ನ ಜೀವನ
ನನಗಾಗಿ ಅಲ್ಲವೇ .....
ಎಂದು ನಾನು ನನಗಾಗಿ
ಬದುಕುವುದು .
ನನ್ನಲ್ಲಿರುವ ಕವ್ಶಲ್ಯವೋಂದು
ನಾನು ಹಾರಿಸಿದ ಮಾರ್ಗ ಇನ್ನೊನ್ದು
ಸಂತೋಷವೆಲ್ಲಿ ಸಿಗುವುದು
ಒತ್ತಡದ ಬದುಕಿದಲ್ಲಿ .
ನಾನಿರುವ ಜಗತ್ತಿನಲ್ಲಿ
ಜೀವವಿಲ್ಲ..........
ಜೀವವೀಲ್ಲದ ಯಂತ್ರಗಳ
ಜೊತೆ ಬಾಳುವುದೇ
ಜೀವನವೆಲ್ಲಾ ........!!!
- ಚುಕ್ಕಿ
01 Mar 2017, 01:03 pm
Download App from Playstore: