ಮತ್ತೆ ಬರಬಾರದೇ...!!!

 


ಮತ್ತೆ ಬರಬಾರದೇ ಕಳೆದು ಹೋದ  
ಜೀವನದ ಮಧುರ ಕ್ಷಣ
ಕೊನೆಯೆ ಇಲ್ಲದ ಬಯಕೆಗಳು ಹತ್ತಾರು 
ಮನದೊಳಗಿರುವ ಮಾತುಗಳು ಸಾವಿರಾರು
ಕನಸಂತೆ ಕಳೆದ ಆ ಮಧುರ ಕ್ಷಣ
ಹೇಗೆ ಮರೆಯಲಿ ಆ ದಿನ
ಅಚ್ಚ ಅಳಿಯದೆ ಉಳಿದಿದೆ
ನನ್ನ ಹೃದಯದಲ್ಲಿ ...
ಗುರಿ ಮುಟ್ಟಿದ ಸಂತಸದ ಕ್ಷಣ
ನೂರು ಭಾವನೆಗಳ ಮರೆಮಾಚಿ ಮನದಿ 
ನೆನಪುಗಳ ನೆನೆಯುತ
ಕಳೆಯುತಿರುವೆ ಈ ದಿನಗಳನು...
ಕಾಯುತಿರುವೆ ಆ ದಿನ...
ಮರಳಿಬರಬಾರದೇ ಮತ್ತೆ ಆ ಕ್ಷಣ...!!!

- Pb

01 Mar 2017, 01:46 pm
Download App from Playstore: