ನೀ ಕಾಣಲು
ತಣ್ಣನೆ ಗಾಳಿ ಬೀಸುತಿದೆ
ಮೆಲ್ಲನೆ ಹೃದಯ ಚಿಗುರುತಿದೆ
ನೀ ಕಾಣಲು
ಕಣ್ಣಲೇ ಕನಸು ಕುಸಿಯುತಿದೆ
ಮನದಲೇ ಮೌನ ಮರುಗುತಿದೆ
ನೀ ಕಾಣದಿರಲು
- ಅಕವಿ
01 Mar 2017, 05:10 pm
Download
App from Playstore: