ತಡಿ ಇಲ್ಲವೇ ಮಡಿ

ವಯಸ್ಸಿನ ಭಾವನೆಗಳನ್ನು ತಡಿ
ಮನಸ್ಸಿನ ಭಾವನೆಗಳನ್ನು ಜಡಿ
ಪರಿಶ್ರಮದಿಂದ ದುಡಿ
ಎಲ್ಲರ ಪ್ರೀತಿಯ ಪಡಿ
ಇಲ್ಲವೇ ಮಡಿ....

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

01 Mar 2017, 08:50 pm
Download App from Playstore: