ದಾರಿ ತೋರಲೆ
ನೀನು ಇದುವರೇಗು ಇದ್ದ
ನನ್ನ ಹ್ರುದಯದೂರಿನ
ದಾರಿ ಮರತೆಯಾ ಸಂಗಾತಿ
ಈಗ ಇಲ್ಲಿಂದ ದೂರ ಹೋಗಿರುವೆ .
ಒಂದು ದಿನ ಬರುವೆಯೇಂದು
ಎಷ್ಟು ದಿನ ಕಾಯಲಿ
ಕಣ್ಣಿನಲ್ಲಿನ ನಿನ್ನ ರೂಪದ
ಜೊತೆಗೂಡಿ .
ಒಂದು ಬಾರಿ ಬಂದು
ನೋಡಿ ಹೋಗು.
ಈ ನನ್ನ ಹ್ರುದಯದೂರನ್ನು
ಅಲ್ಲಿ ನನ್ನ ಬಂದುಗಳೆOಬ
ನಿನ್ನ ನೆನಪುಗಳ ಮಾತಾಡಿಸಿ ಹೋಗು .
ಹೇಳು ಸಂಗಾತಿ ನೀ ದಾರಿ
ಮರೆತಿದ್ದರೇ ನಾ ತೋರುವೆ
ನನ್ನ ಪ್ರೀತಿಯೆOಬ ಬೆಳಕಿನ
ಲಂದಾರಿಡಿದು .....*******
- ಚುಕ್ಕಿ
01 Mar 2017, 11:29 pm
Download App from Playstore: