ಮುದ್ದಿನ ಹುಡುಗಿ

ಮಾತಿಗೊಂದು
ಮುನಿಸಿಕೊಂಡು
ಮೂಲೆಯಲಿ
ಮುದುಡಿದ್ದ
ಮನದರಸಿಯ
ಮೂ(ಗು)ತಿಯ
ಮೂಲೆಯಲಿ
ಮಿನುಗುತ್ತಿದ್ದ
ಮುಗುಳ್ನಗೆಗೆ
ಮನಸೋತು
ಮನಸಾರೆ
ಮುದ್ದಿಸಿದ್ದೆ

ಪ್ರೀತಂ

- basavarajsirnayakpreethu

01 Mar 2017, 11:51 pm
Download App from Playstore: