ಕೇಟೈತೋ ಕಲಿಗಾಲ ..
ದವಸ ದನಿಗಳಿಗೆ ಅರಸಿದ ಕವಚ
ಕಳಚಿದ ಕನಸುಗಳ ಬೀಳೋದು ಬಡಪಾಯಿಗ
ಕೇಟೈತಿ ಕಳಿಗಾಲ ಕರೆಯಿಲ್ಲ ಕಲಿಗಾಲ
ಗಿರಕಿಸುತ್ತುತ್ತ ಸುಳಿಯೊಳಗ ಸಿಲುಕೊದು
ಸಹಕಾರ ಮಾಡೋ ಸಾಹೇಬಗ.
ಕಲಿಗಾಲ ಕೆಡುಕೈತಿ ಕರೆ ಇದ್ದ ಮದಿಂಗ
ರೊಕ್ಕಕ ಬೆಲೆ ಐತಿ ಮೊಸಕ್ಕ ತಲೆ ಬಾಗತೈತಿ
ಬಾಳು ಬೆಳೋಗೋ ಮುನ್ನ ಬಾಡಿಸ್ಯಾರ ಇನ್ನ
ಕೆಟೈತಿ ಕಲಿಗಾಲ ಕೈಡುಕೈತಿ ಕಲಿಗಾಲ ..
ಪ್ರೀತಿ ಪ್ರೇಮ ಅನ್ನುದ ಬರಿ ಮಾತಾಗೈತಿ
ಪ್ರೀತಿ ಪ್ರೇಮಾದೋಲಗಿನ ಸುಖಾ
ಬೆರೆಲ್ಲಿ ಸಿಗತೈತಿ ..
ಕೆಟೈತೋ ಕಲಿಗಾಲ ಕಟುವಾಗೈತೋ ಕಲಿಗಾಲ..
ತಿಳಿದರೆಚೆನ್ನ ತಿಳಿಯದ್ದಿದ್ದೋಡೆಇನ್ನು ಚೆನ್ನ
✍✍✍✍ಪ್ರದೀಪ✍✍✍✍✍✍✍
- ಪ್ರದೀಪ.ಮ.ಪಾಡಮುಖೆ
02 Mar 2017, 12:12 am
Download App from Playstore: