ಕಾದಿರುವೆ ನಿನಗಾಗಿ
ಮನದ ಮಂದಿರವ ತೆರೆದಿರುವೆ ನಿನಗಾಗಿ ನಾನು
ಒಳಗೆ ಬರಲಾರೆಯಾ ಒಮ್ಮೆಯಾದರೂ ನೀನು..
ಕಣ್ಣುಗಳು ಮನದ ಮಾತನ್ನು ಕೇಳದು
ಹೃದಯ ಒಳಗಿನ ಭಾವನೆ ಹೇಳದು..
ಆಸರೆಯ ಬಯಸಿ ಬಂದವಳು ನಾನು
ನಿರಾಸೆ ಮೂಡಿಸಿ ಹೊರಟವನು ನೀನು..
ರೆಕ್ಕೆ ಬಿಚ್ಚಿ ಹಾರುತ್ತಿದ್ದವಳು ನಾನು
ಹಾರಲಾರದ ನನ್ನ ಬಿಟ್ಟು ಹೋದವನು ನೀನು..
- ನಮಿತ ಗಟ್ಟಿ
03 Mar 2017, 09:46 pm
Download App from Playstore: