ಎಲ್ಲದಕ್ಕೂ ಕಾರಣ ನೀನೇ

ನೀ ಬರುವ ಮೊದಲು
ನಾನು ನಾನಾಗಿದ್ದೆ

ನೀ ಬಂದ ಮೇಲೆ
ನಿನಗಾಗಿ ನಾನಿದ್ದೆ

ನೀ ಹೋದ ಮೇಲೆ
ಯಾರಿಗಿಲ್ಲ ಯಾರು.

- ಪ್ರತಾಪ ರಡ್ಡಿ

10 Mar 2017, 01:12 pm
Download App from Playstore: