ಚಟ....

ಚಟವಿಲ್ಲ ನನಗೆ
ಹೀರಲು ಶೇಂಧಿ,
ಸೆದಲು ಬೀಡಿ,
ಹಾಕಲು ಎಲೆ ಅಡಿಕೆಯ.
ಆದರೆ,
ಆಡುವೆ ಮಾತುಗಳ,
ಕಟ್ಟುತ ನೂರಾರು ಕಥೆಗಳ,
ಚಟವೊಂದು ಬೇಕೇ ಇದಕ್ಕಿಂತ.

#ಮುಚ್ಚುಬಾಯ್ ಮಾನವ...

- MK Reddy

10 Mar 2017, 02:02 pm
Download App from Playstore: