ಓ ಇನಿಯ

ಕಪ್ಪು ಮೋಡ ಕವಿದಿದೆ
ಮನಸು ಈಗ ದಣಿದಿದೆ
ನಿನ್ನ ಬರುವಿಕೆಗೆ ಕಾದಿದೆ
ಬೇಗ ಬಂದು ನನ್ನ ಸೇರಿಕೋ
ಓ ಇನಿಯ
ಕತ್ತಲನು ಬಗೆದು ಶಾಂತಿ ಶಶಿಯಾಗಿ
ಮೆಲ್ಲಗೆ ಹೃದಯದ ಕದವನು ತೆರೆಯೋ
ಓ ಇನಿಯ

- ಮಾಧುರಿ

11 Mar 2017, 03:24 pm
Download App from Playstore: