ಕಲಹ
ಮನಸಿಗು ಮಾತಿಗು ಕಲಹ
ನೋಟಕೂ ನಗುವಿಗೂ ಕಲಹ
ಪ್ರಾಯಕೂ ಪ್ರೇಮಕೂ ಕಲಹ
ನೆಮ್ಮದಿಗೂ ನಂಬಿಕೆಗೂ ಕಲಹ
ಆಸೆಗೂ ಅಂತಸ್ತಿಗೂ ಕಲಹ
ಇವೆಲ್ಲ ಒಂದೇ ನಾಣ್ಯದ ಎರಡು ಮುಖಗಳು
- shree
12 Mar 2017, 06:56 pm
Download
App from Playstore: