ಕಾಣಿಸದ ಬದುಕೊಲು...
ಕಣ್ಣುಗಳು ನೆನೆಯುತ್ತವೆ ನಿನ್ನ ನೆನೆದಾಗ
ಹೃದಯ ಭಾರವಾಗುತ್ತೆ ನೀ ದೂರವಾದಾಗ..
ಮಿಂಚಿ ಮರೆಯಾದ ಆ ಸುಂದರ ನೆನಪುಗಳು
ಬೇಡವಾದ ಬದುಕಿನ ಆ ಸುಂದರ ಕನಸುಗಳು..
ನೀ ಬಾರದ ದಾರಿ ನಾ ಕಾಯುತ್ತಿರಲು
ನಿನ್ನ ನೆನಪಲ್ಲೇ ನನ್ನೀ ಮನ ಸೋಲುತ್ತಿರಲು..
- ನಮಿತ ಗಟ್ಟಿ
12 Mar 2017, 10:05 pm
Download App from Playstore: