ಹೊರಟಿರುವೆ
ಯಾತಕ್ಕೆ ಈ ಜೀವನ
ಕಣ್ಣೀರಿನಲ್ಲಿ ಕರಗಿ ಹೋಗಿರುವೆ ನಾ .
ಯಾರು ಬೇಡ ನನಗೆ
ಎಂದೂ ನೋಂದಿಲ್ಲ ಈ ಮಟ್ಟಿಗೆ .
ಬರಿಯಲು ಆಗುತ್ತಿಲ್ಲ ಈ ಕವನ
ಕಣ್ಣೀರು ಕೂಡ ಅಡ್ಡಿ ಬಿದ್ದಿದೆನಾ .
ಕರಗಿ ಹೋಗುವ ಕಾಲದ ಮುಂದೇ
ತಲೆ ಬಾಗಿ ಕಣ್ಣೀರಿಡುತ್ತಿರುವೇ .
ನೂರು ಕಷ್ಟ ಬಂದರು ನಗುತಿದ್ದೇ ನಾ
ಆದರೇ ಆ ನಗುವಿಗೂ ನನ್ನ ಬಳಿ ಬರಲು
ಇಷ್ಟವಾಗುತ್ತಿಲ್ಲ .
ನನ್ನ ಕಣ್ಣಿಗೂ ಬೆಸರವಾಯಿತೆನೊ ಅತ್ತು ಅತ್ತು
ನನ್ನನ್ನೇ ಬೈಯುವಂತಿವೇ .
ಯಾರು ಇಲ್ಲದ ಮೌನದೂರಿಗೆ
ಬಂದುವಾಗಿ ಹೊರಟಿರುವೆ ............
- ಚುಕ್ಕಿ
14 Mar 2017, 10:27 am
Download App from Playstore: